Kannada Meaning of 'wet'

Meaning of 'wet'

  • ತೊಯ್ದ
  • ನೆನೆಸಿದ
  • ಒದ್ದೆಯಾದ

Related Phrases

  • wet fly ಕೃತಕ ಎರೆಹುಳು
  • wet-nurse 1. ಮೊಲೆಯೂಡಿಸುವ ದಾದಿ    2. ಸ್ತನ್ಯ ದಾದಿ
  • wet lands 1. ಜೌಗು ಭೂಮಿ    2. ನೀರು ಬಸಿಯುವ ಪ್ರದೇಶ
  • wet pack 1. ಒದ್ದೆಕಟ್ಟು    2. ತೇವದ ಪಟ್ಟಿ
  • wet bargain 1. ಕುಡಿತದಿಂದ ಇತ್ಯರ್ಥವಾಗುವ    2. ಮುಕ್ತಾಯವಾಗುವ ವ್ಯಾಪಾರ
  • wet bulb ಆರ್ದ್ರ ಮಾಪಕ ಬಲ್ಬು
  • wet dream ಸ್ವಪ್ನ ಸ್ಖಲನ
  • wet suit ನೀರಿಳಿಯದ ಉಡುಪು
  • wet look ಬಟ್ಟೆ ಮೊದಲಾದುವುಗಳ ಹೊಳೆಯುವ ಮೇಲ್ಮೈ
  • wet-dock ತುಂಬು ಕಟ್ಟೆ

Synonyms


English - Kannada Dictionary Search

Browse English to Kannada Words