Kannada Meaning of 'war'

Meaning of 'war'

  • ಯುದ್ಧ
  • ಸಂಗ್ರಾಮ
  • ಕದನ
  • ಸಮರ

Related Phrases

  • war-work 1. ಯುದ್ಧಕಾರ್ಯ    2. ಯುದ್ಧದ ಕಾರಣ ಮಾಡುವ ಕೆಲಸ
  • war-weary ಯುದ್ಧ-ಶ್ರಾಂತ
  • war criminal 1. ಯುದ್ಧಾಪರಾಧಿ    2. ಯುದ್ಧಪಾತಕಿ
  • social war 1. ಸಾಮಾಜಿಕ ಕದನ    2. ಮಿತ್ರರಾಷ್ಟ್ರಗಳ ನಡುವಣ ಯುದ್ಧ
  • war memorial ಯುದ್ಧದ ಸ್ಮಾರಕ
  • war-fly ತೊಣಚಿಹುಳು
  • war office ಯುದ್ಧದ ಕಛೇರಿ ಯಾ ಇಲಾಖೆ
  • servile war ಗುಲಾಮರ ಯುದ್ಧ
  • white war 1. ಶ್ವೇತ ಸಮರ    2. ರಕ್ತರಹಿತ ಯುದ್ಧ
  • gang war ತಂಡಘರ್ಷಣೆ

Synonyms


English - Kannada Dictionary Search

Browse English to Kannada Words