Kannada Meaning of 'tax'

Meaning of 'tax'

  • ದಣಿಸು
  • ಶ್ರಮಪಡಿಸು
  • ತೆರಿಗೆ

Related Phrases

  • income tax 1. ವರಮಾನ ತೆರಿಗೆ    2. ಆದಾಯ ಕರ    3. ವರಮಾನದ ಮೇಲೆ ವಿಧಿಸುವ ತೆರಿಗೆ
  • land-tax 1. ನೆಲತೆರಿಗೆ    2. ಭೂ ಕಂದಾಯ    3. ಭೂಸ್ವತ್ತಿನ ಆಧಾರದ ಮೇಲೆ ಹಾಕಿದ ಕಂದಾಯ
  • sales tax 1. ಮಾರಾಟತೆರಿಗೆ    2. ಕಂದಾಯ
  • tax return ಆದಾಯಘೋಷಣೆ
  • tax-collector ತೆರಿಗೆ ಅಧಿಕಾರಿ
  • tax-free 1. ತೆರಿಗೆ ವಿನಾಯಿತಿಯ    2. ತೆರಿಗೆ ಮುಕ್ತ
  • tax shelter ತೆರಿಗೆ ರಕ್ಷಣೆ
  • direct tax 1. ನೇರ ತೆರಿಗೆ    2. ಪ್ರತ್ಯಕ್ಷ ತೆರಿಗೆ
  • value added tax 1. ಬೆಲೆಕೂಡಿಸಿದ ತೆರಿಗೆ    2. ಮೌಲ್ಯವರ್ಧಿತ ತೆರಿಗೆ
  • tax avoidance ತೆರಿಗೆ ತಪ್ಪಿಸುವುದು

Synonyms


English - Kannada Dictionary Search

Browse English to Kannada Words