Kannada Meaning of 'nature'

Meaning of 'nature'

  • ವಸ್ತುವಿನ ಸಹಜ ಗುಣ
  • ಮಾನವ ಸ್ವಭಾವ

Related Phrases

  • second nature ದ್ವಿತೀಯ ಸ್ವಭಾವ
  • ill-nature 1. ಕೇಡಿಗತನ    2. ದುಷ್ಟ ಸ್ವಭಾವ
  • nature study ಪ್ರಕೃತಿ ಪಾಠ
  • nature reserve 1. ರಕ್ಷಿತ-ಭೂಮಿ    2. ಸಸ್ಯ, ಪ್ರಾಣಿಗಳನೊಳಗೊಂಡ ಭೂಪ್ರದೇಶ
  • nature trail ಪ್ರಕೃತಿ ಜಾಡು
  • nature worship ಪ್ರಕೃತಿ ಪೂಜೆ
  • inanimat nature 1. ನಿರ್ಜೀವ ನಿಸರ್ಗ    2. ಅಜೀವ ಪ್ರಕೃತಿ
  • call of nature ದೇಹಬಾಧೆ
  • nature-printing ಪ್ರಕೃತಿ ಮುದ್ರಣ
  • good nature 1. ಒಳ್ಳೆಯತನ    2. ಸೌಜನ್ಯ    3. ದಯಾಪರತೆ

Synonyms


English - Kannada Dictionary Search

Browse English to Kannada Words