Kannada Meaning of 'jet'

Meaning of 'jet'

  • ಹೊಳಪು, ಮೆರುಗುಗಳನ್ನು ಕೊಡಬಹುದಾದ ಗಟ್ಟಿ ಲಿಗ್ನೈಟು
  • ಕಲ್ಲಿದ್ದಲು
  • ಕಡುಗಪ್ಪು

Related Phrases

  • jet set 1. ಜೆಟ್ ವರ್ಗ    2. ಜೆಟ್ ಗುಂಪು    3. ಶ್ರೀಮಂತ ವರಿಷ್ಠರು
  • jet-setter 1. ಜೆಟ್ ಸೆಟರ್    2. ಜೆಟ್ ವರ್ಗದವ
  • jet engine ಜೆಟ್ ಎಂಜಿನ್ನು
  • jump-jet ಲಂಬವಾಗಿ ಮೇಲೆಕ್ಕೇರುವ ಮತ್ತು ಬಂದಿಳಿಯುವ ಜೆಟ್ ವಿಮಾನ
  • jet pump ಜೆಟ್ ಪಂಪು
  • jumbo jet ಹಲವು ನೂರು ಪ್ರಯಾಣಿಕರನ್ನು ಒಯ್ಯಬಲ್ಲ ಭಾರಿ ಗಾತ್ರದ ಜೆಟ್ ವಿಮಾನ
  • jet propulsion ಜೆಟ್ ನೋದನ
  • jet stream 1. ಜೆಟ್ ಧಾರೆ    2. ಎಂಜಿನ್ನಿನಿಂದ ಹೊರ ಹೊರಡುವ ಅನಿಲ ಧಾರೆ    3. ಧಾರಾಕಾರ ಮಾರುತ
  • jet plane 1. ಜೆಟ್ ವಿಮಾನ    2. ಜೆಟ್ ಎಂಜಿನ್ನಿನ ನೆರವಿನಿಂದ ಹಾರುವ ವಿಮಾನ
  • jet-propelled 1. ಧಾರಾನೋದಿತ    2. ಅನಿಲ ಧಾರೆಯಿಂದ ನೂಕಲ್ಪಟ್ಟ    3. ತೀರ ವೇಗವಾದ

Synonyms


English - Kannada Dictionary Search

Browse English to Kannada Words