Kannada Meaning of 'deep'

Meaning of 'deep'

  • ಆಳವಾದ
  • ಅಗಲವಾದ
  • ವಿಶಾಲವಾದ
  • ಹಳ್ಲ
  • ಕೂಪ

Related Phrases

  • deep colour 1. ಉಜ್ವಲ ವರ್ಣ    2. ಗಾಢವಾದ ಬಣ್ಣ    3. ದಟ್ಟ ಬಣ್ಣ
  • deep sea ಆಳ ಸಮುದ್ರ
  • deep mourning 1. ಕಡು ಶೋಕ    2. ಪೂರ್ಣ ದುಃಖ    3. ತೀವ್ರ ಸಂತಾಪ
  • deep-rooted 1. ಬೇರೂರಿದ    2. ರೂಢಮೂಲ    3. ಆಳವಾಗಿ ನೆಟ್ಟಿರುವ
  • deep gambler ಪಕ್ಕಾ ಜೂಜುಕೋರ
  • deep fry ಕೊಬ್ಬು ಮೊದಲಾದವುಗಳಲ್ಲಿ ಅದ್ದಿ ನಂತರ ಕರಿದ
  • deep-seated 1. ಅಸ್ಥಿಗತ    2. ಅಂತಸ್ಥ    3. ಬೇರೂರಿದ
  • waist-deep ಸೊಂಟದೆತ್ತರ
  • deep space 1. ಬಾಹ್ಯಾಕಾಶ    2. ಬಾಹ್ಯಾಂತರಿಕ್ಷ
  • deep breathing 1. ನೀಳ ಉಸಿರಾಟ    2. ದೀರ್ಘ ಶ್ವಾಸೋಚ್ಛ್ವಾಸ

Synonyms


English - Kannada Dictionary Search

Browse English to Kannada Words