Kannada Meaning of 'dead'

Meaning of 'dead'

  • ಸತ್ತ
  • ಮಡಿದ
  • ಮೃತ
  • ತೀರಿಹೋದ
  • ನಿರ್ಜೀವವಾದ

Related Phrases

  • dead reckoning 1. ಸ್ಥಾನಗಣನೆ    2. ಸ್ಥಾನ ನಿರ್ದೇಶನ
  • dead brand 1. ಆರಿದ ಕೊಳ್ಳಿ    2. ನಂದಿದ ಪಂಜು
  • dead weight 1. ಜಡತೂಕ    2. ಹೆಣಭಾರ    3. ಒಟ್ಟುತೂಕ
  • dead wire 1. ಸತ್ತ ತಂತಿ    2. ವಿದ್ಯುತ್ ಹರಿಯದಿರುವ ತಂತಿ
  • dead time ಸ್ಥಬ್ದ ಕಾಲ
  • dead-alive 1. ಜೀವಚ್ಛವವಾದ    2. ಬದುಕಿದ್ದರೂ ಸತ್ತಂತಿರುವ    3. ಉತ್ಸಾಹಶೂನ್ಯ
  • dead heat 1. ಸರಿಸಮ    2. ಸರಿಸಮವಾಗಿರುವಿಕೆ    3. ಸರಿಸಮ ಪಂದ್ಯ
  • dead lanugage 1. ಮೃತ ಭಾಷೆ    2. ಬಳಕೆ ತಪ್ಪಿದ ಭಾಷೆ
  • dead colour 1. ಮೊದಲ-ವರಿಸೆ    2. ಬಳಿತ    3. ಪ್ರಥಮ ಲೇಪ
  • dead gold 1. ಪುಟವಿಡದ ಚಿನ್ನ    2. ಮೆರುಗಿಡದ ಬಂಗಾರ

Synonyms


English - Kannada Dictionary Search

Browse English to Kannada Words