Kannada Meaning of 'language'

Meaning of 'language'

  • ಭಾಷೆ
  • ವಾಕ್ ಶಕ್ತಿ
  • ಮಾತನಾಡುವ ಶಕ್ತಿ
  • ಭಾಷಾ ಶೈಲಿ
  • ಮಾತಿನ ವರಸೆ

Related Phrases

  • universal language ಸಾರ್ವತ್ರಿಕ ಭಾಷೆ
  • machine-language 1. ಯಂತ್ರ ಭಾಷೆ    2. ಕಂಪ್ಯೂಟರ್ ಸಂಕೇತ ಭಾಷೆ
  • language laboratory 1. ಭಾಷಾ ಪ್ರಯೋಗಾಲಯ    2. ವಿದೇಶೀ ಭಾಷೆಯನ್ನು ಕಲಿಯಲು ಟೇಪ್ ರೆಕಾರ್ಡರುಗಳು ಮೊದಲಾದ ಸಾಧನಗಳಿಂದ ಸಜ್ಜಿತವಾದ ಕೋಣೆ
  • language-master ಭಾಷಾ ಭೋಧಕ
  • lip-language 1. ತುಟಿ ಭಾಷೆ    2. ಅಧರ ಭಾಷೆ    3. ತುಟಿನುಡಿ
  • strong language 1. ಬಿರುನುಡಿ    2. ಬಿರುಸುಮಾತು    3. ಕಟುಟೀಕೆ
  • object language ಇನ್ನೊಂದು ಭಾಷೆಯ ಮೂಲಕ ವಿವರಿಸಲಾಗುವ ಭಾಷೆ
  • sign language 1. ಸನ್ನೆ ಭಾಷೆ    2. ಸಂಜ್ಞಾ ಭಾಷೆ    3. ಕಿವುಡರ ಭಾಷೆ
  • natural language ಸಹಜ ಭಾಷೆ
  • world language ವಿಶ್ವ ಭಾಷೆ

Synonyms


Browse English to Kannada Words

English - Kannada Dictionary Search