Kannada Meaning of 'light'

Meaning of 'light'

  • ಬೆಳಕು
  • ಪ್ರಕಾಶ
  • ಬೆಳಕಿನ ಪ್ರದೇಶ ಯಾ ಪರಿಸ್ಥಿತಿ
  • ಬೆಳಕು ಇರುವ ಆಕಾಶದ ಮಾಧ್ಯಮ ಯಾ ಪರಿಸ್ಥಿತಿ
  • ಹೊತ್ತಿಸು

Related Phrases

  • light-hearted 1. ಖುಷಿಯಾದ    2. ನಿರಾತಂಕವಾದ    3. ದುಗುಡವಿಲ್ಲದ
  • light horseman 1. ಲಘು ರಾವುತ    2. ಹಗುರ ಆಯುಧಗಳುಳ್ಳ ಕುದುರೆದಳದ ರಾವುತ
  • red-light district ವೇಶ್ಯಾವಾಟಿಕೆ
  • beacon-light 1. ಮಾರ್ಗದರ್ಶಕ ದೀಪ    2. ಅಪಾಯ ಸೂಚಕ ದೀಪ
  • light hand 1. ಲಘು ಪ್ರಯೋಗ    2. ಕುಶಲ ನಿರ್ವಹಣೆ    3. ಕುಶಲತೆಯಿಂದ ನಡೆಸುವ ವ್ಯವಹಾರ, ಆಡಳಿತ
  • electric light 1. ವಿದ್ಯುದ್ಬೆಳಕು    2. ವಿದ್ಯುತ್ಪ್ರಕಾಶ
  • strip light 1. ಕೊಳವೆ ದೀಪ    2. ಟ್ಯೂಬ್ ಲೈಟು
  • light porter 1. ಲಘು ಪೋರ್ಟರು    2. ಹಗುರ ಹೊರೆಯಾಳು    3. ಹಗುರ ಸಾಮಾನುಗಳನ್ನು ಎತ್ತಿ ಇಳಿಸುವ ಸೇವಕ
  • light-footed 1. ಚುರುಕು ಗತಿಯ    2. ವೇಗದ
  • light welterweight ತೂಕದ ಮುಷ್ಟಿ ಮಲ್ಲ

Synonyms


Browse English to Kannada Words

English - Kannada Dictionary Search