Kannada Meaning of 'land'

Meaning of 'land'

  • ಭೂಭಾಗ
  • ನೆಲ
  • ಭೂಮಿ
  • ಜಮೀನು
  • ಭೂ ಪ್ರದೇಶ

Related Phrases

  • lotus-land 1. ಸುಖ ಸೋಮಾರಿತನದ ಪ್ರದೇಶ    2. ಭೋಗಲಸತೆಯ ನಾಡು
  • land-agent 1. ಜಮೀನುಗಳ ಮೇಲ್ವಿಚಾರಕ    2. ಜಮೀನು ಏಜೆಂಟು    3. ಭೂಮಿ ಏಜೆಂಟು
  • low-land 1. (ಸಾಮಾನ್ಯವಾಗಿ ಬಹುವಚನದಲ್ಲಿ) ತಗ್ಗಿನ ಪ್ರದೇಶ    2. ಕೆಳನಾಡು
  • land-grabber 1. ಭೂ ಹರ    2. ಜಮೀನು-ಹರ    3. ಹಾರಿ
  • land-hungry 1. ನೆಲದ ಹಸಿವುಳ್ಳ    2. ಜಮೀನು ಹಸಿವೆಯ    3. ಭೂದಾಹದ ಜಮೀನು ಸಂಪಾದಿಸುವ ಅತ್ಯಾಶೆಯುಳ್ಳ
  • holy land 1. ಪುಣ್ಯಭೂಮಿ    2. ಪವಿತ್ರನಾಡು
  • land-agency 1. ಜಮೀನು- ವಹಿವಾಟು    2. ಮೇಲ್ವಿಚಾರಣೆ    3. ಭೂಮಿಕಾಣಿ ಏಜೆನ್ಸಿ
  • land-tax 1. ನೆಲತೆರಿಗೆ    2. ಭೂ ಕಂದಾಯ    3. ಭೂಸ್ವತ್ತಿನ ಆಧಾರದ ಮೇಲೆ ಹಾಕಿದ ಕಂದಾಯ
  • land-grant college 1. ಭೂಮಾನ್ಯದ ಕಾಲೇಜು    2. ಭೂಮಿಯನ್ನು ದತ್ತಿಯಾಗಿ ಪಡೆದ ಸರ್ಕಾರಿ ಕಾಲೇಜು
  • land-mine 1. ಭೂ ಸ್ಫೋಟಕ    2. ನೆಲಸಿಡಿ    3. ಭೂಮಿಯೊಳಗೆ ಹುದುಗಿಸಿದ ಯಾ ಭೂಮಿಯ ಮೇಲೆ ಇಟ್ಟ-ಸಿಡಿಗುಂಡು

Synonyms


Browse English to Kannada Words

English - Kannada Dictionary Search