Kannada Meaning of 'tongue'

Meaning of 'tongue'

 • ನಾಲಿಗೆ
 • ರಸನ
 • ಜಿಹ್ವೆ

Related Phrases

 • dog’s tongue ನಾಯಿನಾಲಗೆ
 • tongue-tied 1. ಜಿಹ್ವಾಬಂಧವುಳ್ಳ    2. ನಾಲಿಗೆ ಕಟ್ಟಿ ಹೋದ
 • tongue-lashing ಉಗ್ರವಾದ-ನಿಂದೆ
 • long tongue 1. ಉದ್ದ(ವಾದ)ನಾಲಿಗೆ    2. ಹರಟೆಮಲ್ಲತನ    3. ವಾಚಾಳಿತನ
 • silver tongue 1. ಬೆಳ್ಳಿ ನಾಲಿಗೆ    2. ವಾಗ್ಮಿತೆ
 • tongue-in-cheek 1. ವ್ಯಂಗ್ಯದ    2. ಉಪಹಾಸ್ಯದ    3. ಕುಹಕದ
 • tongue-and-groove ನಾಲಗೆ-ತೋಡು ಇರುವ
 • tongue-tie ನಾಲಗೆ ಕಟ್ಟು
 • tongue-bit ನಾಲಿಗೆ ಕಡಿವಾಣ
 • tongue-twister ಬೇಗ ಸರಿಯಾಗಿ ಉಚ್ಚರಿಸಲಾಗದಂಥ ನಾಲಗೆ ತಡವರಿಸುವಂಥ ಶಬ್ದಗಳ ಅನುಕ್ರಮ

Synonyms


Browse English to Kannada Words

English - Kannada Dictionary Search