Kannada Meaning of 'news'

Meaning of 'news'

  • ಸುದ್ದಿ
  • ವೃತಾಂತ
  • ಸಮಾಚಾರ

Related Phrases

  • news-stand ವೃತ್ತ ಪತ್ರಿಕೆಗಳ ವ್ಯಾಪಾರಕಟ್ಟೆ
  • news-sheet 1. ಸುದ್ದಿಹಾಳೆ    2. ವೃತ್ತಪತ್ರಿಕೆಯ ಸರಳ ಸಂಚಿಕೆ
  • news agency ವಾರ್ತಾ ಸಂಸ್ಥೆ
  • news-gatherer ಸುದ್ದಿ ಸಂಗ್ರಾಹಕ
  • news conference 1. ವಾರ್ತಾಗೋಷ್ಠಿ    2. ಪತ್ರಿಕಾಗೋಷ್ಠಿ
  • news-vendor ವೃತ್ತಪತ್ರಿಕೆ ವ್ಯಾಪಾರಿ
  • news-gathering ಸುದ್ದಿ ಸಂಗ್ರಹಣೆ
  • news theatre ವಾರ್ತಾಚಿತ್ರ ಮಂದಿರ
  • news room 1. ವಾಚನಾಲಯ    2. ಸುದ್ದಿ ಕೊಠಡಿ

Synonyms


Browse English to Kannada Words

English - Kannada Dictionary Search